Monday, 6 January 2014

ಹಿಂದುಗಳೇ 'ಟಾರ್ಗೆಟ್ ಹಿಂದುತ್ವದ' ಬಗ್ಗೆ ಜಾಗೃತರಾಗಿರಿ.


ಹಿಂದುಗಳೇ 'ಟಾರ್ಗೆಟ್ ಹಿಂದುತ್ವದ' ಬಗ್ಗೆ ಜಾಗೃತರಾಗಿರಿ
ದೇರಳಕಟ್ಟೆ ವಿದ್ಯಾರ್ಥಿನಿ ಮೇಲಿನ
 ಕ್ರೌರ್ಯ - ಗಂಡಾಂತರದ ಸೂಚನೆ!
__________________________________________________


ಬೃಹತ್ ಮಹಿಳಾ ಪ್ರತಿಭಟನೆ. 


ದಿನಾಂಕ: 09-01-2014

ಜ್ಯೋತಿ ವೃತ್ತದಿಂದ ಕೇಂದ್ರ ಮೈದಾನಕ್ಕೆ ಪ್ರತಿಭಟನಾ ಮೆರವಣಿಗೆ

ಸಮಯ: ಬೆಳಗ್ಗೆ 10.30ಸಭೆ: ಕೇಂದ್ರ ಮೈದಾನ
ಜಾಗೃತ ಮಹಿಳಾ ವೇದಿಕೆ, ಮಂಗಳೂರು. 

__________________________________________________


ಅದು ಡಿಸೆಂಬರ್ ೧೮, ೨೦೧೩. ಸಂಜೆ ವೈದ್ಯಕೀಯ ವಿದ್ಯಾರ್ಥಿನಿ ಇನ್ನೊಬ್ಬ ಸಹ ವಿದ್ಯಾರ್ಥಿಯೊಂದಿಗೆ ನಿಂತಿದ್ದ ವೇಳೆ ೮ ಮಂದಿ ದುಷ್ಕರ್ಮಿಗಳು ಅವರ ಕಾರಿನಲ್ಲೇ ಇಬ್ಬರನ್ನೂ ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಿಸಿ ಸಹ ವಿದ್ಯಾರ್ಥಿಯಿಂದ(ಆತನೂ ಈ ಕೃತ್ಯದಲ್ಲಿ ಭಾಗಿ)
 ವಿದ್ಯಾರ್ಥಿನಿಯ ಜೊತೆ ಬಲವಂತದ ಲೈಂಗಿಕ ಕ್ರಿಯೆ ನಡೆಸುವಂತೆ ಮಾಡಿ ಅದನ್ನು ಚಿತ್ರೀಕರಿಸಿ ಬಳಿಕ ೫೦ ಲಕ್ಷ ರೂಪಾಯಿಗಳ್ಳನ್ನು ನೀಡಬೇಕೆಂದು ಬ್ಲಾಕ್ಮೇಲ್ ನಡೆಸಿದ ಕೃತ್ಯ ಇಡಿ ಕರಾವಳಿಯನ್ನೇ ತಲ್ಲಣ ಗೊಳಿಸಿತು. ಪ್ರಕರಣದಲ್ಲಿ ಅತ್ಯಾಚಾರ, ಅಪಹರಣ, ಸುಲಿಗೆ, ಕ್ರೌರ್ಯದಂಥಹ ಘೋರ ಅಪರಾಧಗಳ ಅಂಶಗಳಿದ್ದರೂ ದುಷ್ಕರ್ಮಿಗಳ ವಿರುದ್ಧ ಕಠಿಣ ಸೆಕ್ಷನ್ಗಳಡಿ ಪ್ರಕರಣಗಳನ್ನು ದಾಖಲಿಸದೆ ಇರುವುದರಿಂದ ದುಷ್ಕರ್ಮಿಗಳಿಗೆ ಅಳುವವರ ಅಭಯವಿದೆ ಎಂದು ಜನ ಆತಂಕ ಪಡುವಂತಾಗಿದೆ. ಇದು ಜಿಲ್ಲೆಯಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ಅಕ್ರಮ ಗೋ ಕಳವು, ಹತ್ಯೆ, ಹೇಣ್ಣು ಮಕ್ಕಳ ಅಪಹರಣ, ಲವ್ ಜಿಹಾದ್, ಮಾದಕ ದ್ರವ್ಯ ಜಾಲದೊಂದಿಗೆ ನಂಟು ಹೊಂದಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಅಂದು ಚಳವಳಿ ರೂಪದಲ್ಲ್ಲಿ ನಡೆದಿದ್ದ ಪಬ್, ಹೋಂಸ್ಟೇ ವಿರುದ್ಧದ ಪ್ರಕರಣಗಳನ್ನು ತಿರುಚಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ಪ್ರೇಕ್ಷಿತ ರೀತಿಯಲ್ಲಿ ಪ್ರಚಾರಪಡಿ
ಸಲಾಯಿತು. ಮಾನವ ಹಕ್ಕು-ಮಹಿಳಾ  ಆಯೋಗಗಳು, ರಾಷ್ಟ್ರೀಯ ಟಿವಿ ವಾಹಿನಿಗಳು ಇಲ್ಲಿಗೆ ಬಂದಿದ್ದವು. ಅದರೆ ಈ ಅತ್ಯಂತ ಹೀನ ಕೃತ್ಯ ನಡೆದಾಗ ಅಂಥಹ ಯಾವುದೇ ಆಯೋಗಗಳು, ಚಾನೆಲ್ಗಳು, ಇಲ್ಲಿಗೆ ಬರಲಿಲ್ಲ! ಅಂದರೆ ಎಲ್ಲವೂ ಕರಾವಳಿಯನ್ನು ಸರ್ವನಾಶಗೊಳಿಸುವ ವ್ಯವಸ್ಥಿತ ಸಂಚಲ್ಲವೇ ಇದು? 



ರಾಜ್ಯದಲ್ಲಿ ಕಾಂಗ್ರೆಸ್ಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ದ.ಕ ಜಿಲ್ಲೆಯಲ್ಲಿ 'ಟಾರ್ಗೆಟ್ ಹಿಂದುತ್ವ', 'ಟಾರ್ಗೆಟ್ ಟೀಮ್', 'ಟಾರ್ಗೆಟ್ ಮಂಗಳೂರು' ಸಂಚೊಂದಕ್ಕೆ ಚಾಲನೆ ನೀಡಲಾಗಿದೆ! ಇದರ ಪರಿಣಾಮವೇ ದ.ಕ ಜಿಲ್ಲೆಯಲ್ಲಿ ಅವ್ಯಾಹತವಾಗಿ ಬಲವಂತದ ಗೋ ಕಳವು - ಗೋ ಹತ್ಯೆ, ಅತ್ಯಾಚಾರ, ದೌರ್ಜನ್ಯ, ಅನೈತಿಕ ಪೋಲಿಸ್ ಗಿರಿ, ಲವ್ ಜಿಹಾದ್ ಪ್ರಕರಣಗಳು.

 

ಜನರೇ ಎಚ್ಚೆತ್ತುಕೊಳ್ಳಿ!

ಪಾತಕಿಗಳಿಗೆ ಸರಕಾರದ ರಕ್ಷಣೆಯೇ? 



1. ಕರಾವಳಿಯಲ್ಲಿ ಕೆಲವು ವರ್ಷಗಳಲ್ಲಿ ೩೦೦೦ಕ್ಕೂ ಅಧಿಕ ಹೆಣ್ಣು ಮಕ್ಕಳ ಕಣ್ಮರೆ ಪ್ರಕರಣಗಳು ನಡೆದಿದೆ. ಆದರೆ ಈಗ ಇವು ಬಯಲಾದರೂ ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ.
2. ಅಲ್ಪಸಂಕ್ಯಾತ ಆರೋಪಿಗಳಿಗಾಗಿ ವಿಶೇಷ ಕೋರ್ಟ್ ಸ್ಥಾಪಿಸಲಾಗುವುದೆಂಬ ಸರಕಾರದ ಹೇಳಿಕೆ ಮುಸ್ಲಿಂ ದುರುಳರಿಗೆ ಕುಮ್ಮಕ್ಕ್ಕು ನೀಡಿದೆ.
3. ಮಾದಕ ದ್ರವ್ಯ, ಭಯೋತ್ಪಾಧನೆ, ಗೋ ಕಳವು-ದರೋಡೆ-ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಸರಕಾರ, ಸಿ.ಎಮ್, ಗೃಹ ಸಚಿವರು ಅಥವಾ ಜಿಲ್ಲೆಯ ಸಚಿವರಿಂದ ನಾಗರಿಕರಿಗೆ ಧೈರ್ಯ ತುಂಬುವ ಹೇಳಿಕೆಗಳು ಬರಲೇ ಇಲ್ಲ. ಬದಲಿಗೆ ಅವರ ನಡವಳಿಕೆಗಳು ಇಂಥಹ ದುಷ್ಕ್ರುತ್ಯಗಳನ್ನೆಸಗುವವರಿಗೆ ನೇರ ಪ್ರಚೋದನೆ ನೀಡಿದಂತಾಗಿದೆ.

ಪೋಲೀಸರ ಮೇಲೆ ಒತ್ತಡ!

1. ದೇರಳಕಟ್ಟೆ ಪರಕರಣದಲ್ಲಿ ವಿದ್ಯಾರ್ಥಿನಿಯ ಮೇಲೆ ಕ್ರೌರ್ಯವೆಸಗಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಇಲಾಖೆಯ ಮೇಲೆ ಒತ್ತಡ ಇದೆ ಎಂಬುದಕ್ಕೆ, ದುಷ್ಕರ್ಮಿಗಳ ವಿರುದ್ಧ ಗೂಂಡ ಕಾಯ್ದೆ ಇನ್ನೂ ವಿಳಂಬಸುತ್ತಿರುವುದೇ ಸಾಕ್ಷಿ. 

2. ವಿದ್ಯಾರ್ಥಿನಿಯ ಜೊತೆ ಇದ್ದ ಡಾ. ಹಂಬಲ್ ಮಹಮದ್ ಕೂಡ ಈ ಕೃತ್ಯದಲ್ಲಿ ಶಾಮೀಲಾಗಿದ್ದು, ಯಾವುದೇ ವ್ಯಕ್ತಿಗೂ ಬೆದರಿಸಿದಾಗ, ತನ್ನ ಬಾಯಿಗೆ ಕೋವಿ ಇಟ್ಟಾಗ ಉದ್ರೇಕಗೋಳ್ಳುವುದಿಲ್ಲವೆಂದು ವೈದ್ಯಕೀಯವಾಗಿ ಸಾಬೀತಾಗಿದೆ. ಹಾಗಿದ್ದ ಮೇಲೆ ಡಾ. ಮೊಹಮ್ಮದ್ ಹಂಬಲ್ ಹೇಳಿಕೆ ಪಡೆಯದಂತೆ ಪೊಲೀಸರಿಗೆ ಒತ್ತಡ ಹಾಕಿದವರು ಯಾರು?

3. ಪೋಲೀಸರ ಮೇಲೆಯೇ ದಾಳಿ ಮಾಡಿ ಗಾಯಗೊಳಿಸಲಾಗಿದ್ದರೂ  ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡಿಲ್ಲ. ಆಕೆಯನ್ನು ಅವಳ ಊರು ಬಿಹಾರಕ್ಕೆ ವಾಪಸು ಕಳುಹಿಸಲಾಗಿದೆ.

4.ಅತ್ಯಾಚಾರಿಗಳಿಗೆ ಮನೆ ಒದಗಿಸಿದ ಮನೆ ಮಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ

5. ಕೋರ್ಟಿಗೆ ಇನ್ನೂ ಈ ಬಗ್ಗೆ ವರದಿ ಸಲ್ಲಿಸಲಾಗಿಲ್ಲ. 

6. ಈ ಅತ್ಯಾಚಾರಿಗಳು ಇತರ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿ ವಾರಂಟ್ಗಳನ್ನು ಹೊಂದಿದ್ದರೂ ಅವರನ್ನು ಈ ಹಿಂದೆ ಹಿಂದೆ ಬಂಧಿಸಲಾಗಿಲ್ಲ. ಒಂದು ವೇಳೆ ಬಂಧಿಸುತ್ತಿದ್ದರೆ ಇಂಥಹ ಕೃತ್ಯ ನಡೆಯುತ್ತಲೇ ಇರಲಿಲ್ಲ ಅಲ್ಲವೇ?
7. ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋ ಕಳವು, ದರೋಡೆ, ಹತ್ಯೆ, ಮಾದಕ ದ್ರವ್ಯ, ಹೆಣ್ಣು ಮಕ್ಕಳ ಮಾರಾಟ ಜಾಲ ಸಕ್ರೆಯವಾಗಿ ಸಮಾಜವನ್ನು ಸರ್ವನಾಶ ಮಾಡುತ್ತಿದ್ದು, ಈ ಜಾಲಕ್ಕೆ ಭಯೋತ್ಪಾದನೆ ಜೊತೆ ಸಂಪರ್ಕ ಇರುವ ಬಗೆಗೂ ನಿರ್ಲಕ್ಷ್ಯ ತಾಳಲಾಗಿದೆ. ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿ, ಯುವಜನರೇ ಇದಕ್ಕೆ ಬಲಿಯಾಗುತ್ತಿದ್ದರೂ ಇದನ್ನು ನಿಗ್ರಹಿಸಲು ಕಠಿನ ಕ್ರಮ ಕೈಗೊಳ್ಳಲಾಗಿಲ್ಲ. 

8. ದೇಶ ಎಲ್ಲೇ ಯಾವುದೇ ಭಯೋತ್ಪಾದಕ ಕೃತ್ಯಗಳು, ಬಾಂಬ್ ದಾಳಿಗಳು ನಡೆದರೂ ಅದರ ಕೊಂಡಿ, ಮೂಲ ಮಂಗಳೂರೂ ಎಂಬುದು ಪ್ರತಿಭಾರಿ ಕಂಡು ಬರುತ್ತಿದ್ದರೂ ಇಂಥಹ ಜಾಲವನ್ನು ರಾಜಕೀಯ ಪ್ರಭಾವದಿಂದ ರಕ್ಷಿಸುವ ಹುನ್ನಾರ ನಡೆದಿದೆ. 

9. ಕೆಸರೀಕರಣದ ದೂಷಣೆಯ ಮೂಲಕ ಈ ಎಲ್ಲ ಪಾತಕ ಕೃತ್ಯಗಳನ್ನು ಮುಚ್ಚಿಹಾಕುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇಂಥಹ ಹತ್ತು ಹಲವು 'ಭಯೋತ್ಪಾಧಕ ಕೃತ್ಯ'ಗಳು ಜಿಲ್ಲೆಯಲ್ಲಿ 'ಟಾರ್ಗೆಟ್ ಟೀಂ', 'ಟಾರ್ಗೆಟ್ ಹಿಂದುತ್ವ', 'ಟಾರ್ಗೆಟ್ ಮಂಗಳೂರು' ಹೆಸರಿನಲ್ಲಿ ನಡೆದಿದೆ. 

10. ತಾವೇ ಭಯೋತ್ಪಾಧಕ ಕೃತ್ಯಗಳಲ್ಲಿ ತೊಡಗಿ ಬಳಿಕ ಇವನ್ನು ಪ್ರತಿಭತಿಸಿದವರ ಮೇಲೆ ಗೂಂಡಕಾಯ್ದೆ ಹಾಕಿ ಎಂಬ ಬೇಡಿಕೆ ಮಂಡಿಸುವಂತಹ ಉದ್ಧಟತನವೂ ನಡೆದಿದೆ.

ಇದಕ್ಕೇನು ಪರಿಹಾರ? 


1. ಜಿಲ್ಲೆಯ ಸಜ್ಜನರು, ಮಹಿಳೆಯರು, ಯುವಕ - ಯುವತಿಯರು ಇಂಥಹ ಸಮಾಜ ಕಂಟಕ ಕ್ರೌರ್ಯಗಳ ವಿರುದ್ಧ ಜಾಗೃತರಾಗಿ ಒಗ್ಗಟ್ಟಿನಿಂದ ಹೋರಾಟಡೆಸಬೇಡವೇ?

2. ನಿರಂತರ ಜಾಗೃತಿ, ಸಜ್ಜನಶಕ್ತಿಯ ಒಗ್ಗಟ್ಟಿನ ಹೋರಾಟವೇ ಪ್ರಜಾತಂತ್ರದ ಉಳಿವಿಗೆ ತೆರಬೇಕಾದ ಬೆಲೆಯಲ್ಲವೇ? 

3. ಪ್ರಜ್ಞಾವಂತರ ಜಿಲ್ಲೆ ಕರಾವಳಿಯನ್ನು ಈ ರಕ್ಷಿಸಬೇಕಾದರೆ ಪ್ರಬಲ ಹೊರಾತವೊಂದರ ಅಗತ್ಯವಿದೆ ಎಂದೆನಿಸುವುದಿಲ್ಲವೇ? 

4. ಬರಿಯ ವೋಟು ಬ್ಯಾಂಕ್ ರಾಜಕೀಯಕ್ಕಾಗಿ ವಿಧ್ವಂಸಕ ಶಕ್ತಿಗಳಿಗೂ ಬೆಂಬಲ ನೀಡುವ ರಾಜಕೀಯವನ್ನು ನಾವು ಇನ್ನೂ ಸಹಿಸಬೇಕೆ? 

5. ಬನ್ನಿ ಇಂಥಹ ಅನ್ಯಾಯವನ್ನು ವಿರೋಧಿಸೋಣ. 

6. ಇಂತಹ ಅತ್ಯಾಚಾರದ ವಿರುದ್ಧ ಸಿಡಿದೇಳಿ - ಇದು ಒಬ್ಬ ಹೆಣ್ಣು ಮಗಳ ಮೇಲೆ ನಡೆದ ಕ್ರೌರ್ಯವಲ್ಲ. ಇಡೀ ಮಹಿಳಾ ಸಮುದಾಯದ ಮೇಲೆ, ಸಭ್ಯತೆ ಮೇಲೆ ನಡೆದ ಅತ್ಯಾಚಾರ. 

7. ನ್ಯಾಯಕ್ಕಾಗಿ ಜನಾಂದೋಲನ ಸಂಘಟಿಸೋಣ, ಅನ್ಯಾಯ, ಕ್ರೌರ್ಯ, ಭಯೋತ್ಪಾಧನೆಯಿಂದ ಹೆಣ್ಣು ಮಕ್ಕಳು, ಯುವ ಪೀಳಿಗೆಯನ್ನು ರಕ್ಷಿಸೋಣ. ಪ್ರತಿ ಮನೆಯಿಂದ ಭಾಗವಹಿಸಿ ಮುಂದಿನ ಪೀಳಿಗೆಯನ್ನು ಶಾಂತಿ, ನೆಮ್ಮದಿಯಿಂದ ಬಾಳುವಂತೆ ಮಾಡಲು ಪಣತೊಡೋಣ. 

(Facing the heat of protests across Mangalore from Hindu organisations(Only Hindu) finally, 376 and 376D sections has been filed on all the 8 Muslim rapists.)

No comments:

Post a Comment