Tuesday 12 August 2014

ನನ್ನ ರಾಷ್ಟ್ರಧ್ವಜದಲ್ಲಿ 20 ಲಕ್ಷ ಹಿಂದುಗಳ ರಕ್ತದ ಕಲೆಯಿದೆ.



"ಪಾಕಿಸ್ಥಾನವೆಂದರೆ ಹತ್ಯಾಕಾಂಡ."

ಹೀಗೆ ಹೇಳಿದ್ದು ನಾನಲ್ಲ! ನೀನೊಬ್ಬ ಕೊಮುವಾದಿಯೆಂದು ಕರೆದಾಗ ನನ್ನಂತೆ ಖುಷಿಪಡುವ ಹಲವಾರು ಕರಾವಳಿಯ ಧರ್ಮಭಿಮಾನಿಗಳಲ್ಲಿ ಯಾರೊಬ್ಬರೂ ಅಲ್ಲ.

ಆಗಿನ ಪಂಜಾಬಿನ ಪ್ರೀಮಿಯರ್ ಆಗಿದ್ದ ಸರ್ ಸಿಕಂದರ್ 
ಹಯಾತ್ ಖಾನ್ ಪಾಕಿಸ್ಥಾನದ ರಚನೆ ಮುಂದೊಂದು ದಿನ ಹತ್ಯಾಕಾಂಡವೊಂದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅಕ್ಟೋಬರ್ 1938ರಲ್ಲೇ ಭವಿಷ್ಯ ನುಡಿದಿದ್ದರು. ಅದೂ ಕೂಡ ಮುಸ್ಲಿಂ ಲೀಗ್ 'ಮುಸ್ಲಿಂ ರೆಸಲ್ಯೂಷನನ್ನ' ಅಂಗೀಕರಿಸೋ ಎರಡು ವರ್ಷಗಳ ಮೊದಲು. ಮುಸ್ಲಿಂ ಲೀಗ್ 'ಪಾಕಿಸ್ಥಾನ್ ರೆಸಲ್ಯೂಷನ್' ಒಪ್ಪಿಕೊಂಡಿದ್ದು ಮಾರ್ಚ್ 21, 1941ರಲ್ಲಿ.
 ಮಾರ್ಚ್ 11, 1941ರ ಪಂಜಾಬ್ ವಿಧಾನಸಭೆಯಲ್ಲಿ ಸಿಖಂದರ್ ಹಯಾತ್ ಖಾನ್ ಹೀಗೆ ಹೇಳ್ತಾರೆ. "ಇಲ್ಲೊಂದು ಮುಸ್ಲಿಂ ರಾಜ್ಯ, ಅಲ್ಲೊಂದು ಹಿಂದೂ ರಾಜ್ಯ ಆಗುವಂತಿದ್ದರೆ ಆ ರೀತಿಯ 'ಸ್ವಾತಂತ್ರ್ಯದ' ಅವಶ್ಯಕತೆ ನಮಗಿಲ್ಲ. ಒಂದು ವೇಳೆ ಪಾಕಿಸ್ತಾನದ ನಿರ್ಮಾಣದ ಉದ್ದೇಶ ಇದೇ ಆದರೆ ಈ ದೇಶದಿಂದ ಇನ್ಮುಂದೆ ನಾನೇನನ್ನು ಬಯಸುವುದಿಲ್ಲ."

ಸರ್ ಸಿಖಂದರ್ ಹಯಾತ್ ಖಾನ್ ಹೇಳಿದಂತೆ, ಅಗಸ್ಟ್ 14ರ ಮಧ್ಯರಾತ್ರಿ ಆಗಬೇಕಾಗಿದ್ದ ಹತ್ಯಾಕಾಂಡ ನಡೆದೇ  ಹೋಯಿತು. 20 ಲಕ್ಹ್ಶ ಹಿಂದೂಗಳ ಮಾರಣಹೋಮ ನಡೆದೇ ಬಿಟ್ಟಿತು. ನಿದರ್ಶನಗಳನ್ನು ಕೊಡೋಣವೆಂದರೆ ಲಭ್ಯವಿರುವ ಘೋರ ಘಟನೆಗಳ ಪಟ್ಟಿಯೇ ಹಲವು ಪುಟಗಳನ್ನು ದಾಟುತ್ತದೆ. ಅಂಥಹ ಜಗತ್ತು ಒಪ್ಪಿಕೊಂಡು, ಭಾರತೀಯರು ಮರೆತ ಕೆಲವು ಘೋರ ಪ್ರಸಂಗಳಲ್ಲಿ ಕೆಲವೇ ಕೆಲವು ಇಲ್ಲಿವೆ. ಓದಿ
.. 

1. ದ ಟೈಮ್ ಮ್ಯಾಗಜಿನ್, 26 ಅಕ್ಟೋಬರ್ 1947 ರಂದು ಪ್ರಕಟಿಸಿದ ಅಂಕಣದಿಂದ ಅಯ್ದಿದ್ದು. 

ನಿರಂಜನ್ ಸಿಂಗ್, ಈತನನ್ನು ಆಗಸ್ಟ್ 14ರ ಹಿಂದೂ-ಸಿಖ್ ನರಮೇಧವನ್ನು ಸ್ವತಃ ಕಣ್ಣಾರೆ ನೋಡಿದ ಪ್ರತ್ಯಕ್ಷದರ್ಶಿ ಅನ್ನುವುದೋ, ಅದೇ ದಿನ, ಅದೇ ನರಮೇಧವೊಂದರಲ್ಲಿ ತನ್ನ ಪರಿವಾರವನ್ನೇ ಕಳಕೊಂಡ ನತದೃಷ್ಟ ಎನ್ನುವುದೋ ಇಲ್ಲಾ ಕಣ್ಣೆದುರೆ ತನ್ನ 16ರ ಹರೆಯದ ಮಗಳು ಮುಸಲ್ಮಾನರಿಂದ ಅತ್ಯಾಚಾರಕ್ಕೊಳಗಾದಾಗ ಏನೂ ಮಾಡಲಾಗದ ನಿರ್ವೀರ್ಯ ಸಿಖ್ ಎನ್ನುವುದೋ ಗೊತ್ತಾಗ್ತಿಲ್ಲ. 

ಕಾನೂನಿನ ಪ್ರಖಾರ, ಆತ ಆಗಸ್ಟ್14ರ ಹಿಂದೂ- ಸಿಖ್ ನರಮೇಧದ 'ಐ ವಿಟ್ನೆಸ್'. ವಿಭಜನೆಯ ವಾರಕ್ಕೆ ಮುಂಚೆ ಆತನೊಬ್ಬ ಪಂಜಾಬಿನ ಮೊಂಟ್ಗೋಮೇರಿ ಜಿಲ್ಲೆಯ ಸಂತೃಪ್ತ ವರ್ತಕ. ಆದರೆ , ಈಗ ಜೀವದ ಭಾರ ಹೊರೋಕೆ ಕಾಲುಗಳೇ ಇಲ್ಲ. ಪ್ರಸ್ತುತ ದಿಲ್ಲಿಯ ಬೀದಿಗಳಲ್ಲಿ ಆತ  ಊರುಗೋಲು ಹಿಡಿದು ನಡೆಯೋದು ಕಂಡರೆ, ಅದೇ ಅಚ್ಚರಿ! 

ಆ ದುರ್ಧೈವಿ ತಂದೆ ನಿರಂಜನ್ ಸಿಂಗ್ ಹೇಳ್ತಾನೆ: ನಾನು ಆ ಧರ್ಮವನ್ನು, ಆ ಧರ್ಮೀಯರು ನನ್ನ್ನ ಪರಿವಾರದ ಮೇಲೆ ಮಾಡಿದ ಅಸಹನೀಯ, ಅಮಾನುಷ ದಾಳಿಯನ್ನು ಎಂದಿಗೂ ಮರೆಯೋಲ್ಲ. ಪ್ರತಿಕಾರ ತೀರಿಸೋ ಆಸೆ ನನ್ನಲ್ಲಿ ಎಂದಿಗೂ ಸಾಯಲ್ಲ. ಅವರು ನನ್ನ ಕಣ್ಣೆದುರೇ ನನ್ನ 16ರ ಹರೆಯದ ಮಗಳನ್ನು ಎಳೆದು ಎಳೆದು ತಿಂದು ಹಾಕಿದರು. ನನ್ನ ಮಗನನ್ನು ಇರಿದು ಬಿಸಾಕಿದರು. ವರ್ತಕನಾಗಿದ್ದಿಕೊಂಡು ನಾನು ಇದುವರೆಗೂ ನನ್ನ ಮುಸ್ಲಿಂ ನೌಕರರನ್ನು ಆ ರೀತಿ ನಡೆಸಿಕೊಂಡಿದ್ದೇ ಇಲ್ಲಾ. ಹಾಗಿದ್ದೂ, ದೇಶ ಇಬ್ಭಾಗವಾದಾಗ ನನ್ನ ಮನೆ ಸುತ್ತುವರಿದು ನನ್ನ ಮನೆಯನ್ನು ಸ್ಮಶಾನ ಮಾಡಿದ ಅ ಧರ್ಮೀಯರ ಮೇಲೆ ಯಾವುದೇ ರೀತಿಯ ದಯೆ ತೋರಬಾರದು. 

ವಿಭಜನೆಯ ವಾರಕ್ಕೆ ಮುಂಚೆ ಸ್ಥಳೀಯ ಮುಸಲ್ಮಾನರು ಹತ್ತಿರದ ಮಸೀದಿಯಲ್ಲಿ ಪ್ರತಿದಿನ ಸೇರುತ್ತಿದ್ದಾಗಲೇ ನನಗೆ ಮುಂಬರುವ ಅನಾಹುತದ ಸುಳಿವು ಸಿಕ್ಕಿತ್ತು. ಒಂದು ಮುಂಜಾನೆ ಹತ್ತಿರದ ಗ್ರಾಮಗಳ ಮುಸಲ್ಮಾನರೆಲ್ಲರೂ ನಮ್ಮ ಗ್ರಾಮಕ್ಕೆ ಬಂದು ಸೇರಿ ಪ್ರತಿ ಹಿಂದೂ ಸಿಖ್ ಮನೆಗಳಿಗೆ ನುಗ್ಗಿ ಕೈಗೆ ಸಿಕ್ಕ ಮಹಿಳೆಯರನ್ನು ಜೋಹರ್ ಮಾಡಲು ಅವಕಾಶ ಕೊಡದೆ ಎತ್ತಿಕೊಂಡು ಹೋದರು. ನಮ್ಮ ಸಂಖ್ಯೆ ಕಡಿಮೆ ಇತ್ತಾದರೂ ಸಾಧ್ಯವಾದಷ್ಟು ನಾವು ಪ್ರತಿಭಟಿಸಿದೆವು. ನಮ್ಮಲ್ಲಿ ಕಿರ್ಪಣ್(ಖಡ್ಗ) ಹಾಗೂ ಹಳೇ ನಾಡ ಕೋವಿಗಳನ್ನು ಬಿಟ್ಟರೆ ಇನ್ಯಾವುದೇ ಆಯುಧಗಳಿರಲಿಲ್ಲ. ಅವರಲ್ಲಿ ಆಧುನಿಕ ಮಾರಕಾಸ್ತ್ರಗಳಿದ್ದವು. ಪ್ರತಿಭಟಿಸುವಷ್ಟು ಪ್ರತಿಭಟಿಸಿದರೂ ಮನೆಯ ಬೇಲಿಯೊಡೆದು ಅವರು ಒಳ ನುಗ್ಗಿದರು. ಆ ಕ್ರೂರಿಗಳು ನನ್ನ 90 ವರ್ಷದ ತಂದೆಯನ್ನು ಇರಿದು ಕೊಂದರು. ಯಾವಾಗ ನನ್ನ ಮಗ ಅವರನ್ನು ತಡೆಯಲೆತ್ನಿಸಿದನೋ ಅವನನ್ನೂ ಇರಿದರು. ಅಷ್ಟರಲ್ಲಿ ಇನ್ನೊಬ್ಬ ಮತಾಂಧ ನನ್ನ ಕಣ್ಣಿಗೆ ಹೊಡೆದ ಕಾರಣ ಸ್ಥಳದಲ್ಲೇ ನನ್ನ ಬಲಗಣ್ಣಿನ ದೃಷ್ಟಿ ಹೋಯಿತು. ಆವಾಗ ಇನ್ನೊಬ್ಬ ಹಿಂದಿನಿಂದ ಬಂದು ನನ್ನ ಎರಡೂ ಕಾಲುಗಳನ್ನು ಕಡಿದ. ಇನ್ನೇನೋ ಬಿದ್ದು ಪ್ರಜ್ಞಾಹೀನನಾಗುವುದಕ್ಕಿಂತ ಮೊದಲೇ ಕೊನೆಯದಾಗಿ ನಾನು ಕಂಡಿದ್ದು ಆ ರಾಕ್ಷಸರು ನನ್ನ 16ವರ್ಷದ ಒಬ್ಬಳೇ ಮಗಳ ಮೇಲೆ ಬಿದ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾರಂಭಿದ್ದು. 

     
ಕಾಲುಗಳ ಕಳಕೊಂಡ ನಾನು ನಂತರದ ಎರಡು ದಿನ ನನ್ನ ತಂದೆ ಹಾಗೂ ಮಕ್ಕಳ  ಹೆಣಗಳ ಜೊತೆ ಹಸಿವು ಬಾಯಾರಿಕೆಗಳಿಂದ ನಾನೂ ಜೀವಂತ ಶವವಾದೆ. ಮಾರನೇ ದಿನ ಭಾರತೀಯ ಸೇನಾ ಪಡೆಯ ಕೊನೆಯ ಬೆಟಾಲಿಯನ್ ನನ್ನ ಹಳ್ಳಿಗೆ ಭೇಟಿ ನೀಡಿ ನನ್ನನ್ನು ರಕ್ಷಿಸಿದರು. ಆಗಸ್ಟ್ 14ರ ಹಿಂದೂ ಸಿಖ್ ನರಮೇಧದಲ್ಲಿ ತನ್ನವರನ್ನು ಕಳಕೊಂಡ ಲಕ್ಷಾಂತರ ದುರ್ದೈವಿಗಳಲ್ಲಿ ಒಬ್ಬನಾದ ನನ್ನದೊಂದು ಮನವಿ. ಧರ್ಮದ ಆಧಾರದಲ್ಲಿ ಮುಸಲ್ಮಾನರು ನಡೆಸಿದ ಆ ನರಮೇಧಕ್ಕೆ ಪ್ರತೀಕಾರ ತೀರಿಸಲೇಬೇಕು. 

2. ಮಹಿಳಾವಾದಿ ಹಾಗು ಲೇಖಕಿ ಊರ್ವಶಿ ಬುತಲಿಯ ಅವರು ಗಾಂಧಿ ವನಿತಾ ಆಶ್ರಮದಲ್ಲಿ ಭೇಟಿಯಾದ ನತದೃಷ್ಟೆ ಪ್ರಕಾಶವತಿಯ ಕತೆಯಿದು

ಹೆಸರು ಪ್ರಕಾಶವತಿ, ೨೦ ವರ್ಷದ ಸಂತೃಪ್ತ ಗೃಹಿಣಿ. ಶೇಕ್-ಪುರದಂಥಹ ಮುಸಾಲ್ಮಾನ್ ಬಾಹುಳ್ಯ ಹಳ್ಳಿಯಲ್ಲಿ ಗಂಡ ಮದನಲಾಲ್ ಜೊತೆ ಆರಾಮವಾಗಿಯೇ ಇದ್ದಳು. ವಿಭಜನೆಯ ಸಮಯ, ಇತ್ತ ಭಾರತಕ್ಕೆ ವಲಸೆ ಹೋಗುವುದೋ ಅಥವಾ ಹುಟ್ಟಿ ಬೆಳೆದ ಊರು ಶೆಕ್ಪುರದಲ್ಲೇ ಇರುವುದೋ ಎಂಬ ತೊಳಲಾಟಕ್ಕೆ ಸಿಲುಕಿ, ಭಾರತದ ಹಾದಿ ಹಿಡಿಯುವಾಗ ಸಮಯ ಮೀರಿತ್ತು. ಅದಾಗಲೇ, ಮುಸಲ್ಮಾನ್ ದುರುಳರು ಆ ಪುಟ್ಟ ಮನೆಯನ್ನು ಆವರಿಸಿಯಾಗಿತ್ತು. ಮದನ್ ಲಾಲನಿಗೆ ಆ ದುರುಳರ ಮುಂದಿನ ನಡೆಯನ್ನು ಗ್ರಹಿಸಿಯಾಗಿತ್ತು. ತನ್ನ ಮಡದಿಗೆ ಜೋಹರ್ ಮಾಡಲು ಹೇಳಿದ, ಅವಳು ಒಪ್ಪದಾಗ ತಾನೆ ಅವಳ ತಲೆಗೆ ಹೊಡೆದು ಕೆಳ  ಬೀಳಿಸಿದ. ನಂತರ, ಆ ಮುಸ್ಲಿಮರ ಜೊತೆ ಹೋರಾಡಿ ಪ್ರಾಣ ಕಳಕ್ಕೊಂಡ. ಮದನಲಾಲನ ಕೊಂದು ಪ್ರಕಾಶವತಿಯ ಶೀಲ ದೋಚಲು ನುಗ್ಗಿದ ಮತಾಂಧರಿಗೆ ಆಕೆ ಕಂಡಿದ್ದು ಹೆಣವಾಗಿ. ತಾಯಿಯ ಮೇಲಿನ ಪ್ರತಿಕಾರವನ್ನು ಆಕೆಯ ೨ ವರ್ಷದ ಹೆಣ್ಣು ಮಗುವಿನ ಮೇಲೆ ಬೇಕಾದಷ್ಟು ತೀರಿಸಿದರು. ಆದ್ರೆ, ಪ್ರಜ್ಞೆ ಕಳಕೊಂಡು ಬಿದ್ದಿದ್ದ ಪ್ರಕಾಶವತಿ ಎದ್ದಾಗ ಗಂಡ ಮಗು ಇಬ್ಬರು ಹೆಣವಾಗಿದ್ದರು.

3ಪ್ರೊಫೆಸರ್ ಇಷ್ತಿಯಾಕ್ ಅಹಮ್ಮದ್ ತನ್ನ "The Punjab Bloodied, Patitioned and Cleansed: Unravelling the 1947 Tragedy through Secret British Reports and First-Person Accounts" ನಲ್ಲಿ ಬರೀತಾರೆ ಹಾಗೂ ಸ್ವತಃ ಒಪ್ಪಿಕೊಳ್ಳುತ್ತಾರೆ. ವಿಭಜನೆಯ ಹೆಸರಿನಲ್ಲಿ ಅನ್ಯ ಧರ್ಮೀಯರ ಮೇಲೆ ಜಿಹಾದ್ ಸಾರಲು ಪಾಕಿಸ್ತಾನಿ ಮುಸಲ್ಮಾನರು ಮಾರ್ಚ್ 1947ರಲ್ಲೇ ಪ್ರಯತ್ನಿಸಿದ್ದರು. ಅದರಲ್ಲೂ ಉತ್ತರ ಪಂಜಾಬಿನಲ್ಲಿ ಹಿಂದೂಗಳ ಮೇಲೆ ಅವರ ದೌರ್ಜನ್ಯ ಅತ್ಯಧಿಕವಾಗಿತ್ತು.

4. 1947ರ ಮಧ್ಯರಾತ್ರಿ 'Mass Forced Exodus'ನ ವಲಸಿಗರಲ್ಲೊಬ್ಬರಾಗಿ ಬದುಕುಳಿದು ಭಾರತಕ್ಕೆ ಬಂದು ನೆಲೆಸಿದ ಗುರುಚರಣ್ ದಾಸ್ Indian Express ಗೆ ಕೊಟ್ಟ ಸಂದರ್ಶನದಿಂದ ಅಯ್ದಿದ್ದು.

ನಾನಂದು ನನ್ನ ನೆಲವನ್ನು ಬಿಟ್ಟು ವಾಘ ಗಡಿ ದಾಟಿ ಭಾರತಕ್ಕೆ ಬಂದಾಗ ನನಗೆ 20 ವರ್ಷ. ಪಾಕಿಸ್ತಾನವೊಂದು ನರಕ. ನಾನು ನನ್ನ ಮನೆ, ನೆಲವನ್ನೆಲ್ಲಾ ಬಿಟ್ಟು ಭಾರತಕ್ಕೆ ಬರಬೇಕಾಯಿತು. ನಾನು ಬಂದ ರೈಲು ಬೋಗಿಗಳಲ್ಲೆಲ್ಲಾ ಹಿಂದೂ - ಸಿಖ್ ಹೆಣಗಳೇ ತುಂಬಿದ್ದವು. ರಲಿವಿ ಫ್ಲಾಟ್ ಫಾರಂ ಎಲ್ಲಾ ರಕ್ತಮಯವಾಗಿತ್ತು.

194ರ ಜನಗಣತಿಯ ಪ್ರಕಾರ ಆಗಸ್ಟ್ 14ರ ನಡುರಾತ್ರಿ ಮುಸಲ್ಮಾನರ ಅತ್ಯಾಚಾರಗಳಿಂದ ಬದುಕುಳಿದು ಗಡಿ ದಾಟಿ ಬಂದ ಹಿಂದೂಗಳ ಸಂಖ್ಯೆ 72,49,000. ಅದೇ ಸತ್ತ ಹಿಂದೂಗಳ ಸಂಖ್ಯೆ ಬರೋಬ್ಬರಿ 20 ಲಕ್ಷ. ವರದಿಯೊಂದರ ಪ್ರಕಾರ ಅಗಸ್ಟ್ 14, 1947ರಂದು ಮುಸಲ್ಮಾನರು ಪಂಜಾಬಿನಲ್ಲಿ ನಡೆಸಿದ ಹಿಂದೂಗಳ ಹತ್ಯಾಖಾಂಡ 'ವಿಶ್ವ ಸಮರ - 2' ಕ್ಕಿಂತಲೂ ಭಿಕರವಾದದ್ದು.

ಕೇವಲ ಪಾಕಿಸ್ತಾನದ ಪಂಜಾಬಿನಲ್ಲೇ 1 ಲಕ್ಷ ಹಿಂದೂ ಮಹಿಳೆಯರು ಮುಸಲ್ಮಾನರಿಂದ ಅತ್ಯಾಚಾರಕ್ಕೊಳಗಾದರು. ಹಿಂದೂಗಳು ನಗುನಗುತ ವಾಘ ಗಡಿ ದಾಟಬೇಕಾಗಿದ್ದವರು ಲಕ್ಶೋಪಾದಿಯಲ್ಲಿ ಶವವಾಗಿ ರೈಲುಗಳ ಮೂಲಕ ಸೆಕ್ಯುಲರ್ ಭಾರತ ಸೇರಿದರು. 
ಸ್ವತಃ ಪಾಕಿಸ್ಥಾನಿಯಾಗಿದ್ದು, ಅದರಲ್ಲೂ ಮುಸಲ್ಮಾನನಾಗಿದ್ದು ಹಿಂದೂಗಳ ಹತ್ಯಾಕಾಂಡದ ಸುಳಿವನ್ನು ವಿಭಜನೆಯ 9 ವರ್ಷದ ಮುಂಚೆಯೇ ಸರ್ ಸಿಖಂದರ್ ಹಯಾತ್ ಖಾನ್ ನೀಡಿದ್ದರೂ, ಗಾಂಧಿ-ನೆಹ್ರು 'ಗೆಳೆತನಕ್ಕೆ' ಹರಾಮ್ಕೋರ್ ಜಿನ್ನಃನನ್ನು ಮೆಚ್ಚಿಸೋದು ಬಿಟ್ರೆ ಹೊಸ ಗಡಿಯಾಚೆಗಿನ ಹಿಂದೂಗಳ ಹಿತಾಸಕ್ತಿ ಅಗತ್ಯವೆನಿಸಲೇ ಇಲ್ಲಾ. ಸೋಗಲಾಡಿ ಕಾಂಗ್ರೆಸಿಗರಿಗೆ ಹಿಂದೂಗಳಿಗೂ ಒಂದು ನೆಲೆ ಬೇಕು ಎಂದನಿಸಲೇ ಇಲ್ಲಾ. ಸೂತಕದ ಮನೆಯಲ್ಲಿ ಸ್ವಾತಂತ್ರ್ಯದ ಹೆಸರು ಹೇಳಿ ಅಳುತ್ತಿದ್ದ ಹಿಂದೂ ಮಂದಿಯ ದನಿ ನಿಲ್ಲಿಸಿದರು. ಕೇಸರಿ ತ್ಯಾಗದ, ಬಿಳಿ ಶಾಂತಿಯ ಹಾಗೂ ಹಸಿರು ಸಮೃದ್ಧಿಯ ಪ್ರತೀಕವೆಂದು ಹೇಳಿ ಆ ಧ್ವಜದಲ್ಲಿದ್ದ 20 ಲಕ್ಷ ಹಿಂದೂಗಳ ರಕ್ತದ ಕಲೆಯನ್ನಡಗಿಸಿದರು. ಅಳಿದುಳಿದ ರಕ್ತದ ಕಲೆಗಳ ಮುಚ್ಚಲು ಅಶೋಕನ ಚಕ್ರ ತಂದಿಟ್ಟರು. 

ದುರ್ದೈವ, ನಮ್ಮವರೆಲ್ಲಾ ಆಗಸ್ಟ್ 14ರ ಆ ಕರಾಳ ರಾತ್ರಿಯನ್ನು ಮರೆತರು. 20 ಲಕ್ಹ್ಸಹಿಂದೂಗಳ ಕಗ್ಗೊಲೆಯನ್ನು ಇತಿಹಾಸದ ಕಾಲಘಟ್ಟವೆಂದು ತಿಳಿದು ಅಲ್ಲೇ ತುಳಿದು ಹಾಕಿ ಮುನ್ನಡೆದರು. 
ಡೋಂಗಿ ಜಾತ್ಯತೀತತೆಯನ್ನೂ ಒಪ್ಪಿಕೊಂಡರು.

ವಿಪರ್ಯಾಸ ನೋಡಿ, ಗಡಿ ದಾಟಿ ಸೋ ಕಾಲ್ಡ್ 'ದಿ ಲ್ಯಾಂಡ್ ಆಫ್ ಪ್ಯೂರ್'ಗೆ ಹೋಗದೆ ಇಲ್ಲೇ ಉಳಿದ 'ಅವರಲ್ಲಿ' ಕೆಲವರು ಇನ್ನೂ 2002ರ ಗುಜರಾತ್ ಗಲಭೆಗೆ ಅಳುತ್ತಿದ್ದಾರೆ. ಗೋಧ್ರ , ಮುಜಫ್ಫಾರ್ ನಗರ್, ಕಿಶ್ತ್ವಾರ್, ಮೀರತ್ ,  ಶಿವಮೊಗ್ಗ ಹಾಗೂ ಹೈದರಾಬಾದಿನಲ್ಲಿ ಗಲಭೆಗಳ ಸೃಷ್ಟಿಸಿ ಜಿಹಾದ್ ಪಾಲಿಸುತ್ತಿದ್ದಾರೆ. 
ಧನ್ಯೋಸ್ಮಿ!

1 comment:

  1. Muslim Atrocities Need to be exposed at the national level
    Bengal famine, Direct action day by Jinnah...etc...

    ReplyDelete